

ನಮ್ಮ ಮನೆಯಲ್ಲಿರುವ ಹಳೆಯ ಫೋಟೋಗಳು ಕೇವಲ ಚಿತ್ರಗಳಲ್ಲ, ಅವು ಅಮೂಲ್ಯ ನೆನಪುಗಳು. ತಾತ-ಅಜ್ಜಿ, ಅಪ್ಪ-ಅಮ್ಮರ ಮದುವೆ ಫೋಟೋಗಳು, ಬಾಲ್ಯದ ಕ್ಷಣಗಳು – ಇವು ವರ್ಷಗಳ ಕಾಲ ಉಳಿದಾಗ scratches, dust, fading ಮತ್ತು cracks ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಮುಖವೂ ಸ್ಪಷ್ಟವಾಗಿ ಕಾಣಿಸದೇ ಹೋಗುತ್ತದೆ.
ಆದರೆ ಈಗ AI technology ಬಳಸಿ ಈ ಹಳೆಯ damaged ಫೋಟೋಗಳನ್ನು ಮತ್ತೆ ಹೊಸದಾಗಿ ಮಾಡಬಹುದು. ಸರಿಯಾದ prompt ಬಳಸಿದರೆ ಮುಖದಲ್ಲಿ ಯಾವುದೇ ಬದಲಾವಣೆ ಆಗದೇ original look ಹಾಗೆಯೇ ಉಳಿಯುತ್ತದೆ.
ಈ ಲೇಖನದಲ್ಲಿ ನಾನು ಬಳಸುವ ಅತ್ಯುತ್ತಮ prompt ಅನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಒಂದು prompt ಸಾಕು, ನಿಮ್ಮ ಬಳಿ ಇರುವ ಹಳೆಯ damaged ಫೋಟೋ ಹೊಸದಾಗಿ ಕಾಣುತ್ತದೆ.
ಯಾವ ಫೋಟೋಗಳಿಗೆ best..?
ಈ prompt ವಿಶೇಷವಾಗಿ ಕೆಳಗಿನ ಫೋಟೋಗಳಿಗೆ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ
- ಹಳೆಯ black and white portraits
- family couple photos
- wedding memories
- grandparents photos
- faded childhood images
- damaged paper prints
- ಇವುಗಳಿಗೆ AI restoration ಉತ್ತಮ clarity ಕೊಡುತ್ತದೆ.
ಯಾಕೆ ಈ prompt…?
ಸಾಮಾನ್ಯ prompt ಹಾಕಿದಾಗ AI ಕೆಲವೊಮ್ಮೆ ಮುಖವನ್ನು ಬದಲಾಯಿಸುತ್ತದೆ. ಆದರೆ ಈ promptನಲ್ಲಿ ಮುಖ್ಯವಾಗಿ ಮುಖ ಬದಲಾವಣೆ ಆಗಬಾರದು ಎಂದು ಸ್ಪಷ್ಟವಾಗಿ mention ಮಾಡಲಾಗಿದೆ.
ಇದರಿಂದ:
- ಮುಖ original ಆಗೇ ಉಳಿಯುತ್ತದೆ
- dress change ಆಗುವುದಿಲ್ಲ
- natural color ಬರುತ್ತದೆ
- scratches remove ಆಗುತ್ತವೆ
- photo clear ಆಗುತ್ತದೆ
Best AI Restoration Prompt
Restore this old damaged black and white photograph into a high-quality natural colour portrait.
Remove scratches, dust, stains, tears, fading, and noise.
Do not change the face, expression, hairstyle, pose, clothing, or identity.
Preserve the original face exactly as it is.
Add natural skin tones and realistic clothing colours.
Improve sharpness, lighting, and clarity.
Make it look like a professionally restored high-resolution photograph.
ಹೇಗೆ ಬಳಸಬೇಕು?
- open Gemini Ai
- old damaged photo upload
- prompt paste
- AI generate click
- best result save
Prompt ಬಳಸುವಾಗ ಗಮನಿಸಬೇಕಾದುದು
AI prompt ಬಳಸುವಾಗ ಕೆಲವು ಮುಖ್ಯ ವಿಷಯಗಳನ್ನು ಗಮನಿಸಬೇಕು. ಮೊದಲನೆಯದಾಗಿ ಮುಖ crop ಆಗದ clear image use ಮಾಡಬೇಕು. ಎರಡನೆಯದಾಗಿ “do not change face” ಮತ್ತು “preserve original identity” ಅನ್ನೋ lines promptನಲ್ಲಿ ಇರಬೇಕು. ಇದರಿಂದ ಮುಖ original ಆಗೇ ಉಳಿಯುತ್ತದೆ.
ಯಾಕೆ ಈ prompt useful?
ಈ prompt ಬಳಸಿದರೆ ಹಳೆಯ ಫೋಟೋಗಳನ್ನು ಹೊಸದಾಗಿ, professional studio quality ರೀತಿಯಲ್ಲಿ restore ಮಾಡಬಹುದು. Social media post, family memory archive ಮತ್ತು digital albumಗಳಿಗೆ ಇದು ತುಂಬಾ ಉಪಯುಕ್ತ.
ಇನ್ನಷ್ಟು AI prompts ಮತ್ತು creative design ideasಗಾಗಿ ನಮ್ಮ Kalaartha blog ಅನ್ನು follow ಮಾಡಿ.





Leave a Reply